ಹಗರಣದಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಪ್ರದರ್ಶಿಸಲು ಸಾಹಸಮಯವಾಗಿ ನಿಂತ ಕಲಾವಿದರು.
ಅಂಕೋಲಾ ತಾಲ್ಲೂಕಿನ ಬಡಗೇರಿ ಗ್ರಾಮದಲ್ಲಿ ಯುಗಾದಿ ವೇಳೆ ನಡೆದ ಹಗರಣದಲ್ಲಿ ಜನಪದ ಕಲೆಗಳನ್ನು ಉಳಿಸುವಂತೆ ಸಂದೇಶ ಸಾರುವ ಸ್ತಬ್ಧಚಿತ್ರಗಳು ನೂರಾರು ಜನರು ತುಂಇದ್ದ ಬೀದಿಯಲ್ಲಿ ನಡೆದ ಮೆರವಣಿಗೆಯಲ್ಲಿ ಸಾಗಿದವು.
ಹಾಲಕ್ಕಿ ಹಗರಣದಲ್ಲಿ ಗಮನಸೆಳೆದ ಅಘೋರಿ ವೇಷಧಾರಿಗಳು ಪರಸ್ಪರ ಭಸ್ಮ ಎರಚಿಕೊಳ್ಳುತ್ತಿದ್ದರು.
ಅಂಕೋಲಾ ತಾಲ್ಲೂಕಿನ ಬಡಗೇರಿಯಲ್ಲಿ ಯುಗಾದಿ ಹಬ್ಬದ ವೇಳೆ ನಡೆದ ಹಗರಣದಲ್ಲಿ ಡೈನೋಸಾರ್ ಕಾಲದ ನಾಗರಿಕತೆ ಬಿಂಬಿಸುವ ಸ್ತಬ್ಧಚಿತ್ರ ಗಮನಸೆಳೆಯಿತು.
ಚಿತ್ರಗಳು/ಪ್ರಮೋದ್ ಗೌಡ ಬೆಳಸೆ
ಹಗರಣದಲ್ಲಿ ಮೈನವಿರೇಳಿಸಿದ ದೈತ್ಯ ಗಾತ್ರದ ಕಾಡುಪ್ರಾಣಿಯ ಕಲಾಕೃತಿ.
ಕಾರವಾರ ತಾಲ್ಲೂಕಿನ ತೊಡೂರು ಗ್ರಾಮದಲ್ಲಿ ನಡೆದ ಹಗರಣ ಪ್ರದರ್ಶನದಲ್ಲಿ ಗಮನಸೆಳೆದ ದೈತ್ಯ ಗಾತ್ರದ ಪ್ರಾಣಿ ಹೆಲಿಕಾಪ್ಟರ್ ಮಾದರಿ.
ಕಳೆದ ವರ್ಷ ಅಮದಳ್ಳಿಯಲ್ಲಿ ನಡೆದ ಹಾಲಕ್ಕಿ ಹಗರಣದಲ್ಲಿ ಭೂತಕೋಲದ ರೂಪಕ ಪ್ರದರ್ಶಿಸಿದ್ದ ಕಲಾವಿದರು.
ಕಾರವಾರ ತಾಲ್ಲೂಕಿನ ನಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಹಾಲಕ್ಕಿ ಹಗರಣದಲ್ಲಿ ಪ್ರದರ್ಶನಗೊಂಡಿದ್ದ ಕಲಾಕೃತಿಗಳು.
ಕಾರವಾರ ತಾಲ್ಲೂಕಿನ ಅಮದಳ್ಳಿಯಲ್ಲಿ ಈಚೆಗೆ ಆಯೋಜನೆಯಾದ ‘ಹಗರಣ’ದಲ್ಲಿ ಗಮನ ಸೆಳೆದ ದೈವಾರಾಧನೆಯ ದೃಶ್ಯ
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ನಗೆಯಲ್ಲಿ ಗುರುವಾರ ನಡೆದ ‘ಹಗರಣ’ದಲ್ಲಿ ಸಂಜೀವಿನಿ ಬೆಟ್ಟ ಹೊತ್ತ ಆಂಜನೇಯನ ಸ್ತಬ್ಧಚಿತ್ರ ಗಮನ ಸೆಳೆಯಿತು. ಚಿತ್ರ: ಪ್ರಜ್ವಲ್ ಬಾಬುರಾಯ ಶೇಟ್ ದೇವಳಮಕ್ಕಿ
ರೆಕ್ಕೆಯುಳ್ಳ ಡೈನೋಸಾರ್‌ನ ಪ್ರತಿಕೃತಿ
Published 02 May 2024, 02:20 IST