ರಾಜ್ಯ ಸರ್ಕಾರದ ತುಘಲಕ್ ಆಡಳಿತಕ್ಕೆ ಬೇಸತ್ತು ಲೋಕಸಭಾ ಚುನಾವಣೆಯಲ್ಲಿ ಒಂದಂಕಿಗೆ ಇಳಿಸಿದ್ದಾರೆ. ನಿಮ್ಮ ಸಮ್ಮಿಶ್ರ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ನಿಮ್ಮ ಶಾಸಕರೇ ರಾಜೀನಾಮೆ ನೀಡುವ ಮೂಲಕ ಉತ್ತರ ನೀಡಿದ್ದಾರೆ. ವಿನಾ ಕಾರಣ ಬಿಜೆಪಿಯ ಮೇಲೆ ದೂರುವ ಬದಲು ಈಗಲಾದರೂ ರಾಜ್ಯದ ಅಭಿವೃದ್ಧಿಯ ಕಡೆ ಗಮನಹರಿಸಿ. https://t.co/MV73FiSJoD